News
ನಿಮ್ಮ ಬಳಿ ಟೋಲ್ ರಶೀದಿ ಇದೆಯಾ? ಇದ್ದರೆ ಪ್ರಯೋಜನ ತಿಳಿದುಕೊಳ್ಳಿ! ಕಂಪ್ಲೀಟ್ ವಿವರ ಇಲ್ಲಿದೆ
ಸರ್ಕಾರ ವಿಧಿಸುವ ಹಲವು ತೆರಿಗೆಗಳಲ್ಲಿ ಟೋಲ್ ಟ್ಯಾಕ್ಸ್ ಕೂಡ ಒಂದು. ನಿರ್ವಹಣಾ ಶುಲ್ಕವಾಗಿ, ರಸ್ತೆಗಳಲ್ಲಿ ಸಂಚರಿಸುವ ಚಾಲಕರಿಂದ ಹಣವನ್ನು ವಸೂಲಿ ಮಾಡುತ್ತಾರೆ. ಟೋಲ್ ಎನ್ನುವುದು ಕೆಲವು ಅಂತರರಾಜ್ಯ ಎಕ್ಸ್‌ಪ್ರೆಸ್‌ವೇಗಳು, ಸುರಂಗಗಳು, ಸೇತುವೆಗಳು ಮತ್ತು ಇತರ ರಾಷ್ಟ್ರೀಯ ಮತ್ತು ರಾಜ್ಯ…



