News
Global Population: ವಿಶ್ವಾದ್ಯಂತ ಮುಸ್ಲಿಂ ಜನಸಂಖ್ಯೆ ಶೇ.21, ಹಿಂದೂ ಜನಸಂಖ್ಯೆ ಶೇ.12ರಷ್ಟು ಹೆಚ್ಚಳ: ಅಧ್ಯಯನ ವರದಿ
Global Population: ಪ್ಯೂ ಸಂಶೋಧನಾ ಕೇಂದ್ರದ ವಿಶ್ಲೇಷಣೆಯ ಪ್ರಕಾರ, 2010 ಮತ್ತು 2020ರ ನಡುವೆ ವಿಶ್ವಾದ್ಯಂತ ಮುಸ್ಲಿಂ ಜನಸಂಖ್ಯೆಯು ಅತಿ ಹೆಚ್ಚು 21% ರಷ್ಟು ಹೆಚ್ಚಾಗಿದೆ.


