Health
ಮೂತ್ರಪಿಂಡʼಗಳಲ್ಲಿ ಕಿಡ್ನಿ ಕಲ್ಲುಕರಗಿಸಬೇಕೆ? ʻದಾಸವಾಳ ಹೂವು ʼ ಸೂಕ್ತ ಮನೆ ಮದ್ದು, ಟ್ರೈ ಮಾಡಿ
ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ದಾಸವಾಳ ಹೂವು (Hibiscus flower) ಉತ್ತಮ ಮತ್ತು ಸುರಕ್ಷಿತ ಪರಿಹಾರವಾಗಿದೆ ಎಂದು ವೈದ್ಯರು ಹೇಳುತ್ತಾರೆ
ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ದಾಸವಾಳ ಹೂವು (Hibiscus flower) ಉತ್ತಮ ಮತ್ತು ಸುರಕ್ಷಿತ ಪರಿಹಾರವಾಗಿದೆ ಎಂದು ವೈದ್ಯರು ಹೇಳುತ್ತಾರೆ
ದೇವರ ಪೂಜೆಗೆ ಹೆಚ್ಚಾಗಿ ದಾಸವಾಳದ ಅರ್ಪಣೆ ಮಾಡುವುದು ಸಾಮಾನ್ಯ. ಹಾಗೆಯೇ ದಾಸವಾಳ ಹೂದೋಟಕ್ಕೆ ಮೆರುಗು ನೀಡುತ್ತದೆ.