Breaking Entertainment News Kannada
Actor Prabhas: ಏಕಾಏಕಿ ಬಂದು ನಟ ಪ್ರಭಾಸ್ ಕಪಾಳಕ್ಕೆ ಹೊಡೆದು ಓಡಿದ ಹುಡುಗಿ – ವಿಡಿಯೋ ವೈರಲ್ !
ಹುಡುಗಿಯೋರ್ವಳು ಏಕಾಏಕಿ ಬಂದು ನಟ ಪ್ರಭಾಸ್ ಕಪಾಳಕ್ಕೆ ಹೊಡೆದು ಓಡಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಹುಡುಗಿಯೋರ್ವಳು ಏಕಾಏಕಿ ಬಂದು ನಟ ಪ್ರಭಾಸ್ ಕಪಾಳಕ್ಕೆ ಹೊಡೆದು ಓಡಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
'ಆದಿಪುರುಷ್' ಸಿನಿಮಾಗೆ ಪ್ರಭಾಸ್(Prabhas) ಮೊದಲ ಆಯ್ಕೆ ಆಗಿರಲಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಮೊದಲ ಆಯ್ಕೆ ಯಾರಾಗಿತ್ತು?