ಶನಿವಾರ, 24 ಅಕ್ಟೋಬರ್ 2026

helathy tips

Health

ನಿಮ್ಮ ಮೊಣಕೈ, ಮೊಣಕಾಲು ಕಪ್ಪಾಗಿದೆಯೇ ? ಹಾಗಾದರೆ ಹೀಗೆ ಮಾಡಿ, ಸರಿ ಹೋಗುತ್ತೆ!!!

ನಮ್ಮ ದೇಹದಲ್ಲಿ ಅತಿಯಾಗಿ ನಿರ್ಲಕ್ಷಿಸುವ ಜಾಗ ಎಂದರೆ ಅದು ಮೊಣಕೈ ಮತ್ತು ಮೊಣಕಾಲು. ಯಾವುದೇ ರೀತಿಯ ಆರೈಕೆ ಮಾಡದೆ ಹಾಗೆ ಬಿಟ್ಟುಬಿಡುವುದರಿಂದಾಗಿ ಇತರೆ ಭಾಗಗಳಿಗಿಂತ ಇವು ಒರಟಾಗಿರುತ್ತವೆ ಹಾಗೂ ಸುತ್ತಲೂ ಚರ್ಮಕ್ಕಿಂತ ಗಾಢ ಕಪ್ಪುಬಣ್ಣದಲ್ಲಿರುತ್ತವೆ. ಇದಕ್ಕೆಂದೆ ಮಾರುಕಟ್ಟೆಯಲ್ಲಿ ಹಲವು…