ಬೆಂಗಳೂರು
ಈಗ ಪೋಲಿಸರ ಮೇಲೆಯೇ ಅಟ್ಯಾಕ್ | ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ಚಾಕು ಇರಿತ
ರಕ್ಷಣೆಗೆಂದು ಇರುವ ಪೊಲೀಸ್ ಗಳನ್ನೇ ಎದುರುಹಾಕಿಕೊಂಡು ಮುಟ್ಟುಗೋಲು ಹಾಕುವ ಅದೆಷ್ಟೋ ಕೆಲಸಗಳು ನಡೆಯುತ್ತಲೇ ಇದೆ. ಕ್ರಿಮಿನಲ್ ಗಳ ಮಧ್ಯೆ ಪೊಲೀಸರಿಗೆ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದೀಗ ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ರೌಡಿ ಶೀಟರ್ ಒಬ್ಬ…

