Health
Pregnancy: ನಿಮಗಿದು ಗೊತ್ತಾ? ಇಷ್ಟೇ ದಿನದಲ್ಲಿ ನೀವು ತಾಯಿ ಆಗಲಿದ್ದೀರಿ ಅನ್ನೋದು ಕನ್‌ಫರ್ಮ್ ಆಗುತ್ತೆ!
Pregnancy: ಗರ್ಭ ನಿಂತ ಎಷ್ಟು ದಿನಗಳ ನಂತರ ಗರ್ಭಧಾರಣೆಯನ್ನು ಕಂಡುಹಿಡಿಯಲಾಗುತ್ತದೆ ಕೆಲವರಿಗೆ ಗೊಂದಲ ಇರಬಹುದು ಎಂದು ನಿಮಗೆ ಇಲ್ಲಿ ವಿವರಿಸಲಾಗಿದೆ.
Pregnancy: ಗರ್ಭ ನಿಂತ ಎಷ್ಟು ದಿನಗಳ ನಂತರ ಗರ್ಭಧಾರಣೆಯನ್ನು ಕಂಡುಹಿಡಿಯಲಾಗುತ್ತದೆ ಕೆಲವರಿಗೆ ಗೊಂದಲ ಇರಬಹುದು ಎಂದು ನಿಮಗೆ ಇಲ್ಲಿ ವಿವರಿಸಲಾಗಿದೆ.
ಆಹಾರದ ವಿಷಯದಲ್ಲಿ, ಯಾವುದೇ ನಿರ್ಲಕ್ಷ್ಯ ಇರಬಾರದು. ನಿರ್ಲಕ್ಷ್ಯ ಮಾಡಿದರೆ, ಗರ್ಭದಲ್ಲಿರುವ ಮಗುವಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಗರ್ಭಿಣಿಯರು ಆಹಾರದ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.