ತೂಕ ಇಳಿಸೋದಕ್ಕೆ ಬಿಸಿ ನೀರು ಕುಡಿಯೋ ಟ್ರಿಕ್ಸ್ ಬಳಸ್ತಿದ್ದೀರಾ ? ಈ ಅಪಾಯ ಎದುರಾಗುವುದು ಗ್ಯಾರಂಟಿ
ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ತೂಕ ಇಳಿಸೋದಕ್ಕೆ ಇಲ್ಲಸಲ್ಲದ ಸರ್ಕಸ್ ರೂಢಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ಇದಕ್ಕಾಗಿ ಜಿಮ್, ವ್ಯಾಯಾಮ, ಡಯೆಟ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಬಿಸಿ…










