ಭಾನುವಾರ, 25 ಅಕ್ಟೋಬರ್ 2026
Trending

Health news in Kannada

Latest Health Updates Kannada

Cervical Cancer: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಏನು ಮಾಡಬೇಕು? ನಿಮ್ಮ ಈ ಜೀವನಶೈಲಿಯಲ್ಲಿ ಬದಲಾಯಿಸಿ!

Cervical Cancer: ಗರ್ಭಕಂಠದ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರಿಗೆ ಗಮನಾರ್ಹ ಆರೋಗ್ಯ ವಿಷಯ. ಆದರೆ ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿದರೆ ಈ ಮಾರಕ ಖಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ…

Fashion

White Hair Home Remedies: ಇದೊಂದು ವಸ್ತುವನ್ನು ನೀರಿನಲ್ಲಿ ಬೆರೆಸಿ ನೋಡಿ, ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ!!!

White Hair Home Remedies: ಇಂದಿನ ಜನರ ವೇಗದ ಜೀವನ, ಒತ್ತಡ ಭರಿತ ಬದುಕಿನಲ್ಲಿ ಬಹುತೇಕ ಜನರು ಚಿಕ್ಕ ವಯಸ್ಸಿನಲ್ಲೇ ಬೂದು ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಆಹಾರ, ಕಲುಷಿತ ವಾತಾವರಣ ಇತ್ಯಾದಿ. ಕೆಲವೊಮ್ಮೆ ಈ ಕೂದಲು…

Food

Skin Care: ಈ ಆಹಾರಗಳ ಸೇವನೆ ರೂಢಿಸಿಕೊಳ್ಳಿ- ಕೆಲವೇ ದಿನಗಳಲ್ಲಿ ಮುಖದ ಸೌಂದರ್ಯ ಹೇಗೆ ಹೆಚ್ಚುತ್ತೆ ನೋಡಿ

Beauty Tips: ಸೌಂದರ್ಯ (beauty)ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಆದರೆ, ಸೌಂದರ್ಯ ಎಂದೊಡನೆ ಹೆಚ್ಚಿನವರಿಗೆ ನೆನಪಾಗುವುದು ಹೆಣ್ಣು. ಹೆಣ್ಣು ಅಂದ ಸೌಂದರ್ಯದ ಕಾಳಜಿ(Beauty Tips)ಮಾಡುವ ವಿಷಯದಲ್ಲಿ ಹೆಚ್ಚು ಲಕ್ಷ್ಯ ವಹಿಸುತ್ತಾರೆ. ಹೆಂಗೆಳೆಯರು ದೇಹ, ಚರ್ಮದ ಕಾಂತಿ…

Health

Taming Diabetes: ಲೈಂಗಿಕ ಸಂಪರ್ಕದಿಂದ ದೇಹದಲ್ಲಿ ಈ ಅಂಶ ಕಡಿಮೆ ಆಗುತ್ತಾ ?! ತಜ್ಞರು ಹೇಳೋದೇನು ?

Taming Diabetes : ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಪ್ರಪಂಚದಾದ್ಯಂತ ಹಲವರು ಮಧುಮೇಹದಿಂದ(Taming Diabetes) ಬಳಲುತ್ತಿದ್ದಾರೆ.ಡಯಾಬಿಟೀಸ್ ಒಂದು ರೀತಿಯ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ದೇಹದ ಎಲ್ಲಾ ಚಟುವಟಿಕೆಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ.…

Health

Male health: ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಕುಸಿತ- ಶಾಕ್ ನೀಡುತ್ತೆ ಈ ಕಾರಣ !!

Male Health: ಪುರುಷರ ವೀರ್ಯಾಣುವಿನ ಕುಸಿತಕ್ಕೆ ಬಹು ದೊಡ್ಡ ಕಾರಣವನ್ನು ಅಧ್ಯಯನವೊಂದು ಹೊರಹಾಕಿದೆ. ಹೌದು, ಮನೆ, ತೋಟಗಳಲ್ಲಿ ಬಳಸುವ ಮತ್ತು ಆಹಾರ ಪದಾರ್ಥಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಗಾಳಿಯನ್ನು ಉಸಿರಾಡುವುದರಿಂದ ವಿಶ್ವದಾದ್ಯಂತ ಪುರುಷರಲ್ಲಿ (Male Health) ವೀರ್ಯಾಣುವಿನ ಸಂಖ್ಯೆ…

Food

Side Effects Of Papayas: ಇಂಥವರು ಯಾವುದೇ ಕಾರಣಕ್ಕೂ ಪಪ್ಪಾಯಿ ಹಣ್ಣನ್ನು ತಿನ್ನಲೇ ಬಾರದು – ತಿಂದ್ರೆ ಅಪಾಯವೇ ಹೆಚ್ಚು !!

Side Effects Of Papayas: ಎಲ್ಲಾ ಋತುವಿನಲ್ಲೂ ಎಲ್ಲಾ ಕಡೆ ಸುಲಭವಾಗಿ ಸಿಗುವ ಹಣ್ಣು ಎಂದರೆ ಅದು ಪಪ್ಪಾಯಿ ಹಣ್ಣು. ಪಪ್ಪಾಯಿ ಕಣ್ಣುಗಳಿಗೆ ಒಳ್ಳೆಯದು, ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ, ಮುಖದ ಕಾಂತಿಗೆ ಇದರ ಪ್ರಭಾವ ತುಂಬಾ ಆರೋಗ್ಯಕರವಾಗಿರುತ್ತದೆ.…

News

Diabetes: ಜನರೆ ಎಚ್ಚರ.. ಸಕ್ಕರೆಯಿಂದ ಮಾತ್ರವಲ್ಲ ಉಪ್ಪು ತಿಂದರೂ ಶುಗರ್ ಬರುತ್ತೆ!!

Diabetes: ಜಗತ್ತು ಮುಂದುವರೆದಷ್ಟು ಅನೇಕ ರೋಗರು ರುಜಿನಗಳು ಜನಸಾಮಾನ್ಯರನ್ನು ಕಾಡುತ್ತಿವೆ. ಅದರಲ್ಲೂ ಕೂಡ ಸಕ್ಕರೆ ಕಾಯಿಲೆ ಅಥವಾ ಮಧುಮೇಹ(Diabetes) ಎಂಬುದು ಪ್ರತಿಯೊಬ್ಬರಿಗೂ ಭಯ ತರಿಸಿದೆ. ಅದರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂದರೆ ಮೊದಲು ವಯಸ್ಸಾದ ಮುದುಕು, ಮುದಕಿಯರಿಗೆ ಮಾತ್ರ…

Latest Health Updates Kannada

Health Tips: ಮುಖದ ಅಂದ ಹೆಚ್ಚಿಸಲು ಮನೆಯಲ್ಲೇ ಇದೆ ಮದ್ದು- ಇವೆರಡರ ಬಳಕೆಯಿಂದ ಹೊಳೆಯುವ ಸೌಂದರ್ಯ ನಿಮ್ಮದಾಗೋದು ಪಕ್ಕಾ !!

Glowing skin tips: ಚೆನ್ನಾಗಿ ಕಾಣಿಸಬೇಕು ಅನ್ನೋ ಆಸೆ ಯಾರಿಗೆ ಇರಲ್ಲ ಹೇಳಿ. ಎಲ್ಲರಿಗೂ ಇಂಥದ್ದೊಂದು ಆಸೆ ಇದ್ದೇ ಇರುತ್ತೆ. ಅದರಲ್ಲೂ ಹೊಳೆಯುವ ಚರ್ಮ(Glowing Skin) ಇರಬೇಕೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಚರ್ಮದ ಡೆಡ್‌ ಸ್ಕಿನ್(Dead Skin)‌ ತೆಗೆಯಲು,…

Health

Cancer Treatment: ಕ್ಯಾನ್ಸರ್‌ ಚಿಕಿತ್ಸೆಗೆ ಬಂದಿದೆ ಕೇವಲ ಏಳು ನಿಮಿಷದಲ್ಲಿ ಪರಿಣಾಮ ಬೀರೋ ಔಷಧಿ! ನಡೆಯಿತು ಪವಾಡ!!!

Cancer Treatment: ಯುಕೆ (UK) ವೈದ್ಯಕೀಯ ವಿಭಾಗವು 7 ನಿಮಿಷಗಳಲ್ಲಿ ಕ್ಯಾನ್ಸರ್ ವಿರುದ್ಧ ಕೆಲಸ ಮಾಡಲು ಪ್ರಾರಂಭಿಸುವ ಹೊಸ ರೀತಿಯ ಇಂಜೆಕ್ಷನ್ ಅನ್ನು ಕಂಡುಹಿಡಿದಿದೆ.