ಭಾನುವಾರ, 25 ಅಕ್ಟೋಬರ್ 2026

Hdfc bank

News

New FD Rates : ಎಚ್ ಡಿಎಫ್ ಸಿ, ಆಯಕ್ಸಿಸ್,ಐಸಿಐಸಿಐ,ಎಸ್ ಬಿಐ ಬ್ಯಾಂಕುಗಳ ಪರಿಷ್ಕೃತ ಬಡ್ಡಿ ದರದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

ಈಗಾಗಲೇ ಹಣ ಉಳಿತಾಯ ಮಾಡಲು ಹಲವಾರು ಬ್ಯಾಂಕ್ ಗಳು ಇವೆ. ಅಂದರೆ ಸರ್ಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಗಳು ಹತ್ತು ಹಲವಾರು ಇವೆ. ಆದರೆ ಉಳಿತಾಯ ಮತ್ತು ಠೇವಣಿ ಮೊತ್ತಗಳಿಗೆ ನೀಡುವ ಬಡ್ಡಿದರ ಬ್ಯಾಂಕ್ ನಿಂದ ಬ್ಯಾಂಕ್…

Interesting

ದೀಪಾವಳಿ ಧಮಾಕ | ಈ ಎರಡು ಬ್ಯಾಂಕ್ ನೀಡುತ್ತೆ ಕಡಿಮೆ ಬಡ್ಡಿ ದರದಲ್ಲಿ ಸಾಲ!

ಸಾಲಗಾರರ ದೊಡ್ಡ ಚಿಂತೆ ಬಡ್ಡಿ ಕಟ್ಟುವುದು ಆಗಿದೆ. ಯಾಕಂದ್ರೆ, ಸಾಲದ ಮೊತ್ತ ಹೇಗಾದ್ರು ಪಾವತಿಸಬಹುದು ಆದ್ರೆ ಅದಿಕೆ ಬೀಳೋ ಬಡ್ಡಿಯೇ ಹೆಚ್ಚು ತಲೆಬಿಸಿ. ದಿನದಿಂದ ದಿನಕ್ಕೆ ಬಡ್ಡಿ ಮೊತ್ತ ಏರಿಕೆ ಮಾಡುತ್ತಿರುವ ಕಾಲದಲ್ಲಿ ಈ ಬ್ಯಾಂಕ್ ಮಾತ್ರ ಸಾಲದ…

National

ಡಿಜಿಟಲ್ ಬ್ಯಾಂಕಿಂಗ್ ಘಟಕದ ಮೂಲಕ ನೀವು ಯಾವ್ಯಾವ ವ್ಯವಹಾರ ಮಾಡಲು ಸಾಧ್ಯ?

ಈಗಾಗಲೇ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆಯಲ್ಲಿದ್ದು ಜನರು ಇದರ ಸದುಪಯೋಗಗಳನ್ನು ಪಡೆಯಬಹುದು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾವ ವ್ಯವಹಾರ ಮಾಡಬಹುದು ಜೊತೆಗೆ ಏನೇನು ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ ಎಂದು ಜನರಿಗೆ ತಿಳಿದಿರುವುದಿಲ್ಲ.…

Business

UPI ಪಾವತಿ ಮಿತಿ : ನೀವು ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ಇಲ್ಲಿದೆ ಉತ್ತರ

ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟು ವಿಧಾನವನ್ನು ಪರಿಚಯಿಸಿದೆ. ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಪಾವತಿ ವಿಧಾನವಾಗಿದೆ. ಯುಪಿಐ ಡೆವಲಪರ್…

Interesting

ಗೂಗಲ್ ಪೇ, ಫೋನ್ ಪೇ ಮುಂತಾದ UPI ವಹಿವಾಟಿನ ದಿನದ ಗರಿಷ್ಠ ಟ್ರಾನ್ಸ್ ಫರ್ ಲಿಮಿಟ್ ಎಷ್ಟು ಗೊತ್ತಾ? ; ಬ್ಯಾಂಕ್ ವಾರು ವರ್ಗಾವಣೆ ಮಿತಿಯ ಕಂಪ್ಲೀಟ್ ಡೀಟೇಲ್ಸ್!

ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ…

News

HDFC ಬ್ಯಾಂಕ್ ನಿಂದ ಒಂದನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ | ಅರ್ಜಿ ಸಲ್ಲಿಸಲು ಕೊನೆದಿನ-ಆ.31

ವಿದ್ಯಾರ್ಥಿಗಳ ಮುಂದಿನ ಅಧ್ಯಯನಕ್ಕೆ ಸಹಾಯವಾಗುವ ನಿಟ್ಟಿನಲ್ಲಿ HDFC ಬ್ಯಾಂಕ್ ‘ಪರಿವರ್ತನ್ ECS ವಿದ್ಯಾರ್ಥಿವೇತನ 2022-23‘ ಪ್ರಾರಂಭಿಸಿದ್ದು, ಅರ್ಹ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಒಂದನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ.…