Nikhil kumaraswamy Crying: ಗೌಡರ ವಂಶವಾಹಿಯಲ್ಲೇಕೆ ಹೀಗೆ ಕಣ್ಣೀರು ? ನಿಜಕ್ಕೂ ನಿಖಿಲ್ ಅತ್ತದ್ದು ಯಾಕೆ ಗೊತ್ತಾ ?!
ಎಚ್‌ಡಿ ದೇವೇಗೌಡರಿಂದ(H. D. Deve Gowda) ಬಿ ಫಾರಂ ಸ್ವೀಕರಿಸುವ ಸಂದರ್ಭ ನಿಖಿಲ್ ಕುಮಾರಸ್ವಾಮಿ ಗಳಗಳನೆ ಅತ್ತ (Nikhil Kumaraswamy Crying) ಘಟನೆ ನಡೆದಿದೆ.
ಎಚ್‌ಡಿ ದೇವೇಗೌಡರಿಂದ(H. D. Deve Gowda) ಬಿ ಫಾರಂ ಸ್ವೀಕರಿಸುವ ಸಂದರ್ಭ ನಿಖಿಲ್ ಕುಮಾರಸ್ವಾಮಿ ಗಳಗಳನೆ ಅತ್ತ (Nikhil Kumaraswamy Crying) ಘಟನೆ ನಡೆದಿದೆ.
ಭವಾನಿ ರೇವಣ್ಣಗೆ(Bhavani Revanna) ಟಿಕೆಟ್ ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ನಿರಾಕರಿಸಲು ಕಾಣವೂ ಇದೆ. ಅವರ ರಾಜಕೀಯ ಲೆಕ್ಕಾಚಾರವೇ ಬೇರೆ ಇದೆ.
ಅಣ್ಣ ಒಂದು ಲೆಕ್ಕಚಾರ ಹಾಕಿದ್ರೆ, ತಮ್ಮ ಮತ್ತೊಂದು ಲೆಕ್ಕಾಚಾರದಲ್ಲಿದ್ದಾರೆ. ಪ್ರತಿಷ್ಠೆಯ ಜಿದ್ದಾಜಿದ್ದಿಯಲ್ಲಿ ಸಹೋದರರ ಅಂತರಂಗ, ಬಹಿರಂಗ ಗುದ್ದಾಟದ ನಡುವೆ ದೊಡ್ಡಗೌಡ್ರು(HD Devegowda) ಪ್ರವೇಶಿಸಿದ್ದಾರೆ.
ಚಿಕ್ಕಮಗಳೂರು(Chikkamagaluru) ಕ್ಷೇತ್ರದ ಶಾಸಕರಾದಂತಹ ಸಿಟಿ ರವಿ(CT Ravi) ಅವರು ಬಾಡೂಟದ ವಿಚಾರವಾಗಿ ಕಾಂಗ್ರೆಸ್ನೊಂದಿಗೆ ಜಟಾಪಟಿಯನ್ನು ಮಾಡಿದ್ದರು ಆದರೀಗ ಮತ್ತೊಂದು ಹೊಸ ವಿವಾದದ ಮೂಲಕ ಜೆಡಿಎಸ್ ನೊಂದಿಗೆ ಕಾದಾಟ ಶುರುಮಾಡಿಕೊಂಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಏನೆಲ್ಲಾ ಕೊಡುಗೆಗಳನ್ನು, ಸೌಲಭ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಾರ್ಟಿಗಳು ಘೋಷಣೆ ಮಾಡಿವೆ, ಮಾಡುತ್ತಿವೆ. ಇದೀಗ ಜೆಡಿಎಸ್ ಸರದಿ. ಇಷ್ಟು ದಿನ ರೈತರ ಸಾಲಮನ್ನಾ ಮಾಡುವ ಮಂತ್ರವನ್ನು…
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು, ಟಿಕೆಟ್ ಹಂಚಿಕೆ ವಿಚಾರಗಳು ಜೋರಾಗುತ್ತಿವೆ. ವಿಶೇಷ ಎಂದರೆ, ರಾಜ್ಯ ರಾಜಕಾರಣದಲ್ಲಿ ಹಾಸನ ಟಿಕೆಟ್ ವಿಚಾರ ಹೆಚ್ಚು ಗಮನ ಸೆಳೆಯುತ್ತಿದ್ದು, ಅದರಲ್ಲೂ ಕೂಡ ಗೌಡರ ಕುಟುಂಬವೇ ಇದಕ್ಕೆ ಕಾರಣವಾಗಿದೆ. ಹಾಸನ ಕ್ಷೇತ್ರದ…