latest
Haveri gang rape: ಹಾವೇರಿಯಲ್ಲಿ ಮುಸ್ಲಿಂ ಯುವತಿ ಮೇಲೆ ಹಲ್ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ನಡೆದದ್ದು ನೈತಿಕ ಪೋಲೀಸ್ ಗಿರಿಯಲ್ಲ, ಮಹಿಳೆ ಮೇಲೆ ಮುಸ್ಲಿಂ ಯುವಕರಿಂದಲೇ ಸಾಮೂಹಿಕ ಅತ್ಯಾಚಾರ!!
Haveri gang rape: ಹಾವೇರಿ ಜಿಲ್ಲೆಯ ಹಾನಗಲ್ ನ ಖಾಸಗಿ ಹೋಟೆಲ್ಗೆ ಯುವಕರ ತಂಡವೊಂದು ನುಗ್ಗಿ ಲಾಡ್ಜ್ನಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯೊಂದಿಗೆ ಅನ್ಯಕೋಮಿನ ಯುವಕನ ಇದ್ದಿದ್ದನ್ನು ಕಂಡು ಹಿಗ್ಗಾಮುಗ್ಗಾ ಥಳಿಸಿ ನೈತಿಕ ಪೋಲೀಸ್ ಗಿರಿ ನಡೆಸಲಾಗಿದೆ ಎಂಬ ಸುದ್ದಿ…


