ಶನಿವಾರ, 24 ಅಕ್ಟೋಬರ್ 2026

hassan elephant attack

Interesting

ನಂಬಲಸಾಧ್ಯ | ಸೇಡು ತೀರಿಸಿಕೊಳ್ಳಲೆಂದೇ 6 ತಿಂಗಳ ಬಳಿಕ ಮತ್ತೆ ಬಂದ ಕಾಡಾನೆ

ಕಾಡಾನೆಯೊಂದರ ಸೇಡಿಗೆ (Elephant Revenge) ಒಂದು ಕುಟುಂಬವೇ ದಂಗಾದ ಪ್ರಸಂಗವೊಂದು ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ (Hassan News) ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದ ಕುಟುಂಬವೊಂದು ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ.ಆರು ತಿಂಗಳ ಹಿಂದೆ ದಾಳಿ ಮಾಡಿದ್ದ ಕಾಡಾನೆ…