ಶನಿವಾರ, 24 ಅಕ್ಟೋಬರ್ 2026

Hasanamaba temple open

Interesting

Breaking News | ವರ್ಷಕ್ಕೊಮ್ಮೆ ತೆರೆಯುವ ಹಾಸನದ ಹಾಸನಾಂಬ ದೇವಾಲಯ ಓಪನ್ |

ಪ್ರತಿ ಊರಿನಲ್ಲೂ ಒಂದೊಂದು ರೀತಿಯ ವಿಶೇಷ ಹಾಗೂ ಐತಿಹಾಸಿಕ ಹಿನ್ನೆಲೆಯು ಅಡಗಿರುತ್ತದೆ. ಕೆಲವೊಮ್ಮೆ ಆ ವಿಚಾರಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೆ ಸುಮ್ಮನೆ ಕಣ್ಣು ಹಾಯಿಸಿ ಬರುವ ಕ್ರಮ ಹೆಚ್ಚಿನವರಿಗಿದೆ. ಎಲ್ಲರೂ ಆಚರಿಸುವ ಹಬ್ಬ ಹರಿದಿನಗಳಿರಬಹುದು ಇಲ್ಲವೆ ಕೆಲವೊಂದು ಧಾರ್ಮಿಕ…