ಸೋಮವಾರ, 26 ಅಕ್ಟೋಬರ್ 2026
Trending

HARYANA PRAN VAYU DEVTA PENSION

latest

Haryana Pran Vayu Devta Pension:ಈ ತಿಂಗಳಿಂದ ಮರಗಳಿಗೂ ಸಿಗಲಿದೆ ಪಿಂಚಣಿ – 70 ವರ್ಷ ಮೇಲ್ಪಟ್ಟ ಮರಗಳಿದ್ರೆ ಪ್ರತೀ ವರ್ಷ ಸಿಗಲಿದೆ 2,750 ರೂ. ಗ್ಯಾರಂಟಿ !!

ರಾಜ್ಯ ಸರ್ಕಾರವು 70 ವರ್ಷ ಮೇಲ್ಪಟ್ಟ ಮರಗಳಿಗೆ ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯನ್ನು (Haryana Pran Vayu Devta Pension)ಆರಂಭಿಸಲು ಮುಂದಾಗಿದೆ.