ಸೋಮವಾರ, 26 ಅಕ್ಟೋಬರ್ 2026
Trending

harm without removing makeup

News

Facial Makeup: 22 ವರ್ಷಗಳಿಂದ ತನ್ನ ಮುಖದ ಮೇಕಪ್ ಸರಿಯಾಗಿ ತೆಗೆಯದ ಮಹಿಳೆ! ಈಗ ಈಕೆಯ ಪರಿಸ್ಥಿತಿ ಏನಾಗಿದೆ?

Facial Makeup: ಮೇಕಪ್ ಮಾಡಿಕೊಳ್ಳಲು ಎಲ್ಲರಿಗೂ ಇಷ್ಟ, ಆದರೆ ಮೇಕಪ್ ಮಾಡಿಕೊಂಡ ನಂತರ ಮುಖ ಸರಿಯಾಗಿ ತೊಳೆಯದಿದ್ದರೆ ಏನಾಗಬಹುದು? ಇಲ್ಲೊಬ್ಬ ಮಹಿಳೆ ಇಪ್ಪತ್ತು ವರ್ಷಗಳ ಕಾಲ  ಪ್ರತಿದಿನ ಮೇಕಪ್ ಮಾಡುತ್ತಿದ್ದು, ಆದರೆ ಅದನ್ನು ತೆಗೆಯುವುದು "ಒಂದು ತೊಂದರೆ" ಎಂದು ಅವಳು ಭಾವಿಸಿ, ಮೇಕಪ್‌ ತೆಗೆಯದೆ ಹಾಗೆ ಮಲಗುತ್ತಿದ್ದಳು.