News
ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ
ರೈಲಿನಲ್ಲಿ ದೂರದ ಪ್ರಯಾಣವನ್ನು ಮಾಡುವುದರಿಂದ ಸುಲಭವಾಗಿ ಶೀಘ್ರವಾಗಿ ತಲುಪಬಹುದಾಗಿದೆ. ಆದರೆ ನಾವು ರೈಲ್ವೇ ನಿಲ್ದಾಣಕ್ಕೆ ಬಂದು ರೈಲು ಬರುವ ವರೆಗೆ ಕಾಯುವುದು ಒಂದು ಬಹಳ ಕಷ್ಟಕರ ಕೆಲಸ. ಹೌದು ಕೆಲವೊಮ್ಮೆ ರೈಲು 5-10 ನಿಮಿಷ ತಡವಾಗಿ ರೈಲು ನಿಲ್ದಾಣಕ್ಕೆ…

