ಸೋಮವಾರ, 26 ಅಕ್ಟೋಬರ್ 2026
Trending

Harbour

ದಕ್ಷಿಣ ಕನ್ನಡ

ಮಂಗಳೂರು: ಮೀನುಗಾರಿಕ ದಕ್ಕೆಯಲ್ಲಿ ಯುವಕನಿಗೆ ಗಂಭೀರ ಹಲ್ಲೆ!! ತಲೆ ಕೆಳಗೆ ಹಾಕಿ ಕಟ್ಟಿ ಹಲ್ಲೆ ನಡೆಸುತ್ತಿರುವ ದೃಶ್ಯ ವೈರಲ್

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಯ ವೀಡಿಯೋವೊಂದು ವೈರಲ್ ಆಗುತ್ತಿದೆ.ಥೇಟ್ ಸಿನಿಮಾ ದಲ್ಲಿ ಇರುವಂತೆಯೇ ಇಲ್ಲೊಬ್ಬ ಯುವಕನನ್ನು ತಲೆ ಕೆಲಗಾಕಿ ಕಟ್ಟಿ ಹಲ್ಲೆ ನಡೆಸಲಾಗುತ್ತಿದೆ. ಹಾಗಂತ ಅದೇನು ಸಿನಿಮಾ ಪ್ರದರ್ಶನವಲ್ಲ, ಅಸಲಿಗೆ ಆ ಘಟನೆ ನಡೆದಿದ್ದು ಬುದ್ಧಿವಂತರ ಜಿಲ್ಲೆಯಾದ ಮಂಗಳೂರಿನಲ್ಲಿ.ಮಂಗಳೂರಿನ…