ಸೋಮವಾರ, 26 ಅಕ್ಟೋಬರ್ 2026
Trending

handbag

Fashion

Louis Vuitton Handbag: ಅಬ್ಬಬ್ಬಾ.. ಸಾಸಿವೆಗಿಂತಲೂ ಚಿಕ್ಕದಾದ ಹ್ಯಾಂಡ್‌ಬಾಗ್ ಬರೋಬ್ಬರಿ 51 ಲಕ್ಷಕ್ಕೆ ಸೇಲ್… !! ಏನಿದರ ಮರ್ಮ..?

Louis Vuitton Handbag: ಉಪ್ಪಿನ ಕಣಕ್ಕಿಂತಲೂ ಚಿಕ್ಕದಾಗಿರುವ ಹ್ಯಾಂಡ್‌ಬ್ಯಾಗ್‌ವೊಂದನ್ನು ಬರೋಬ್ಬರಿ 63,000 ಡಾಲರ್‌ಗೆ (ಅಂದಾಜು 51.6 ಲಕ್ಷ ರೂ.) ಮಾರಾಟ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.