Breaking Entertainment News Kannada
Haripriya-Vasishta Simha: ಸ್ಯಾಂಡಲ್ವುಡ್ನ ಜನಪ್ರಿಯ ಜೋಡಿ ಹರಿಪ್ರಿಯಾ- ವಸಿಷ್ಠ ಸಿಂಹ ಅರಿಶಿನ ಶಾಸ್ತ್ರದ ಸಂದರ ಕ್ಷಣದ ಫೋಟೋ ವೈರಲ್
ಸ್ಯಾಂಡಲ್ವುಡ್ನ ತಾರಾ ಜೋಡಿಯಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಈಗ ಈ ಸ್ಟಾರ್ ಜೋಡಿಯ ನಿಶ್ವಿತಾರ್ಥ ನಡೆದಿದೆ. ಅದ್ಧೂರಿಯಾಗಿ ಸಂಭ್ರಮದ ನಿಶ್ಚಿತಾರ್ಥ ನಡೆದಿದೆ ಈ ಜೋಡಿದ್ದು. ಕಳೆದ ಡಿ.3 ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ…

