Halal Products: ಹಲಾಲ್ ಮಾಂಸ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?! ಕೇಂದ್ರ ಸಚಿವರಿಂದ ಅಚ್ಚರಿ ಸ್ಟೇಟ್ಮೆಂಟ್
Halal Products: ಹಲಾಲ್ ಮಾಂಸದ (Halal Products) ವಿಚಾರ ಮತ್ತೆ ಚರ್ಚೆಗೆ ಗುರಿಯಾಗಿದ್ದು, ಬಿಹಾರದ ಬೇಗುಸರಾಯ್‌ಯಲ್ಲಿ ಭಾನುವಾರ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ (Union Rural Development Minister) ಗಿರಿರಾಜ್ ಸಿಂಗ್ (Giriraj Singh) ʼʼಹಿಂದೂಗಳು ಹಲಾಲ್ ಮಾಂಸವನ್ನು…



