Latest Health Updates Kannada
Hair care: ಕೂದಲು ಚೆನ್ನಾಗಿ ಬೆಳೆಯಲು ಶ್ಯಾಂಪೂ ಅಗತ್ಯವಿಲ್ಲ, ಈ ಹೂವು ಇದ್ರೆ ಸಾಕು!
Hair care :ಇಂದು ನಾವು ನಿಮಗೆ ಅಂತಹ 5 ಹೂವುಗಳ ಬಗ್ಗೆ ಹೇಳುತ್ತೇವೆ, ಇದನ್ನು ಬಳಸಿಕೊಂಡು ನೀವು ಅನೇಕ ಕೂದಲಿನ ಸಮಸ್ಯೆಗಳನ್ನು ನಿವಾರಿಸಬಹುದು.
Hair care :ಇಂದು ನಾವು ನಿಮಗೆ ಅಂತಹ 5 ಹೂವುಗಳ ಬಗ್ಗೆ ಹೇಳುತ್ತೇವೆ, ಇದನ್ನು ಬಳಸಿಕೊಂಡು ನೀವು ಅನೇಕ ಕೂದಲಿನ ಸಮಸ್ಯೆಗಳನ್ನು ನಿವಾರಿಸಬಹುದು.
ಸಾಮಾನ್ಯವಾಗಿ ಎಲ್ಲರಿಗೂ ಉದ್ದವಾದ ದಟ್ಟನೆಯ ಕೂದಲು ಪಡೆಯಬೇಕೆಂಬ ಬಯಕೆಯಿರುತ್ತದೆ. ಅದಕ್ಕಾಗಿ ಎಷ್ಟೆಲ್ಲಾ ಕೂದಲಿನ ಆರೈಕೆಯನ್ನು ಮಾಡುತ್ತೇವೆ. ಎಣ್ಣೆ, ಶ್ಯಾಂಪು, ಕಂಡೀಷನರ್ ಎಲ್ಲಾ ಬಳಸುತ್ತೇವೆ. ಕೂದಲು ಕವಲೊಡೆದರೆ ಕೂದಲನ್ನು ಟ್ರಿಮ್ ಮಾಡುತ್ತೇವೆ. ಇನ್ನೂ ಕೆಲವರು ವಿಭಿನ್ನ ಹೇರ್‌ಸ್ಟೈಲ್‌ನ ಸಲುವಾಗಿ ಹೇರ್‌ಕಟ್ಟಿಂಗ್…