Latest Health Updates Kannada
Hair and nails : ಕೂದಲು, ಉಗುರುಗಳನ್ನು ಕತ್ತರಿಸಲು ಯಾವ ದಿನ ಉತ್ತಮ?
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಾರದ ಕೆಲವು ದಿನಗಳು ಉಗುರುಗಳನ್ನು ಕತ್ತರಿಸಲು, ಕ್ಷೌರ ಮಾಡಲು ಮತ್ತು ಕೂದಲನ್ನು ಕತ್ತರಿಸಲು ಸೂಕ್ತವಲ್ಲ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಾರದ ಕೆಲವು ದಿನಗಳು ಉಗುರುಗಳನ್ನು ಕತ್ತರಿಸಲು, ಕ್ಷೌರ ಮಾಡಲು ಮತ್ತು ಕೂದಲನ್ನು ಕತ್ತರಿಸಲು ಸೂಕ್ತವಲ್ಲ
ಸಾಮಾನ್ಯವಾಗಿ ಎಲ್ಲರಿಗೂ ಉದ್ದವಾದ ದಟ್ಟನೆಯ ಕೂದಲು ಪಡೆಯಬೇಕೆಂಬ ಬಯಕೆಯಿರುತ್ತದೆ. ಅದಕ್ಕಾಗಿ ಎಷ್ಟೆಲ್ಲಾ ಕೂದಲಿನ ಆರೈಕೆಯನ್ನು ಮಾಡುತ್ತೇವೆ. ಎಣ್ಣೆ, ಶ್ಯಾಂಪು, ಕಂಡೀಷನರ್ ಎಲ್ಲಾ ಬಳಸುತ್ತೇವೆ. ಕೂದಲು ಕವಲೊಡೆದರೆ ಕೂದಲನ್ನು ಟ್ರಿಮ್ ಮಾಡುತ್ತೇವೆ. ಇನ್ನೂ ಕೆಲವರು ವಿಭಿನ್ನ ಹೇರ್‌ಸ್ಟೈಲ್‌ನ ಸಲುವಾಗಿ ಹೇರ್‌ಕಟ್ಟಿಂಗ್…