Latest Health Updates Kannada
Hair and nails : ಕೂದಲು, ಉಗುರುಗಳನ್ನು ಕತ್ತರಿಸಲು ಯಾವ ದಿನ ಉತ್ತಮ?
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಾರದ ಕೆಲವು ದಿನಗಳು ಉಗುರುಗಳನ್ನು ಕತ್ತರಿಸಲು, ಕ್ಷೌರ ಮಾಡಲು ಮತ್ತು ಕೂದಲನ್ನು ಕತ್ತರಿಸಲು ಸೂಕ್ತವಲ್ಲ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಾರದ ಕೆಲವು ದಿನಗಳು ಉಗುರುಗಳನ್ನು ಕತ್ತರಿಸಲು, ಕ್ಷೌರ ಮಾಡಲು ಮತ್ತು ಕೂದಲನ್ನು ಕತ್ತರಿಸಲು ಸೂಕ್ತವಲ್ಲ
ಹಿಂದೂ ನಂಬಿಕೆ ಹಾಗೂ ಕೆಲವು ಸಂಪ್ರದಾಯಗಳ ಪ್ರಕಾರ ಗಡ್ಡ ಮತ್ತು ಕೂದಲನ್ನು ಎಲ್ಲಾ ಸಮಯದಲ್ಲೂ ಕತ್ತರಿಸಬಾರದು. ಅದು ವ್ಯಕ್ತಿಗೆ ನಕಾರಾತ್ಮಕ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ಶುಭಕರವಾದ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕೆಲವು ತಿಥಿಗಳಲ್ಲಿ, ವಿಶೇಷವಾದ ವಾರಗಳಲ್ಲಿ…