News
Hair color: ಹೇರ್ ಕಲರ್ ತುಂಬಾ ದಿನ ಇರ್ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ!
Hair color: ಮುಖದ ಅಂದವನ್ನು ಹೆಚ್ಚಿಸಲು ಮತ್ತು ಯವ್ವನ ಗುರುತಿಸಿಕೊಳ್ಳಲು ಬಿಳಿ ಕೂದಲು ಇರೋ ಪ್ರತಿಯೊಬ್ಬರೂ ಹೇರ್ ಕಲರ್ (Hair color) ಹಾಕೋದು ಇದ್ದೇ ಇರುತ್ತೆ. ಆದ್ರೆ ಅಲ್ಲೊಂದು ಸಮಸ್ಯೆ ಏನಂದ್ರೆ ಎಷ್ಟೇ ಚೆನ್ನಾಗಿ ಹೇರ್ ಕಲರ್ ಮಾಡಿದ್ರು…


