ಶನಿವಾರ, 24 ಅಕ್ಟೋಬರ್ 2026

Hackers

News

PhonePe: ನಿಮಗೆ ಗೊತ್ತಿಲ್ಲದೆ ಫೋನ್ ಪೇ ಯಿಂದ ಕಟ್ ಆಗುತ್ತೆ ಹಣ – ತಡೆಯುವುದು ಹೇಗೆಂದು ನೋಡಿ, ಬೇಗ ಸ್ಟಾಪ್ ಮಾಡಿ

  Phone Pay : ಇಂದು ದೇಶಾದ್ಯಂತ ಹೆಚ್ಚಿನವರು ಯುಪಿಐ ಪೇಮೆಂಟ್ಗಳನ್ನು ಬಳಸುತ್ತಾರೆ. ಅದರಲ್ಲಿ ಫೋನ್ ಪೇ ಬಳಕೆದಾರರೇ ಹೆಚ್ಚು. ಹೀಗಾಗಿ ಹ್ಯಾಕರ್ಸ್ ಗಳು ಫೋನ್ ಪೇ ಮುಖಾಂತರ ಜನರ ಬಳಿಯಿಂದ ಅವರಿಗೆ ತಿಳಿಯದಂತೆ ದುಡ್ಡು ಕದಿಯುತ್ತಾರೆ. ಇದರಿಂದಾಗಿ…

News

Mobile: ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು 14 ಲಕ್ಷ ರೂ. ಕಳೆದುಕೊಂಡ ನಿವೃತ್ತ ನೌಕರ

Mobile: ಮಕ್ಕಳ ಕೈಯಲ್ಲಿ ಮೊಬೈಲ್ (Mobile) ಕೊಟ್ಟು ಸಿಂದಗಿ ಪಟ್ಟಣದ ಬಸವರಾಜ್ ಹವಾಲ್ದಾರ್‌ ಎಂಬ ನಿವೃತ್ತ ನೌಕರರೊಬ್ಬರು 14 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೌದು, ಸಿಂದಗಿ ಪಟ್ಟಣದ ಬಸವರಾಜ್ ಹವಾಲ್ದಾರ್‌ ಅವರ ಖಾತೆಯಿಂದ ಸೈಬರ್ ಖದೀಮರು 14 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾರೆ.

Technology

Call recording: ಮೊಬೈಲ್ ಬಳಕೆದಾರರೇ ಗಮನಿಸಿ- ಫೋನಲ್ಲಿ ಮಾತನಾಡುವಾಗ ಈ ಸೌಂಡ್ ಬಂದ್ರೆ ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆ ಎಂದರ್ಥ !! ಯಾವುದು ಆ ಸೌಂಡ್?

ನಮ್ಮ ಕರೆಯನ್ನು ಕದ್ದು ರೆಕಾರ್ಡ್( Call recording)ಮಾಡಿಯೂ ಹೀಗೆ ಮಾಡುವುದುಂಟು. ಹೀಗಾಗಿ ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆಯೇ ಎಂದು ತಿಳಿಯುವುದು ಹೇಗೆ ಗೊತ್ತಾ?

latest

Cyber Crime: ಹುಡುಗರೇ ಎಚ್ಚರದಿಂದಿರಿ | ಬಳುಕುವ ಸುಂದರಿಯ ಅಂದದ ಫೋಟೋ ನೋಡಿ ಮಾರು ಹೋಗದಿರಿ | ಫೋಟೋ ನೋಡಿ ಮೆಸೇಜ್​ ಮಾಡಿದ್ರೆ ಬ್ಯಾಂಕ್​ನಲ್ಲಿದ್ದ ಹಣ ಸ್ವಾಹ!!

ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿಯೊಬ್ಬರ ಮೊಬೈಲಲ್ಲೂ ಒಂದಾದರೂ ಸೋಶಿಯಲ್ ಮೀಡಿಯಾ ಇದ್ದೇ ಇದೆ. ಆದರೆ ಯಾರೇ ಅಗಲಿ ಸೋಶಿಯಲ್​ ಮೀಡಿಯಾಗಳನ್ನು ಅತಿಯಾಗಿ ಬಳಕೆ ಮಾಡಬಾರದು. ಇದನ್ನೇ ಲಾಭವನ್ನಾಗಿಟ್ಟುಕೊಂಡು ಸೈಬರ್…

Technology

Google Advertisement : ಎಚ್ಚರ | ಗೂಗಲ್ ಜಾಹೀರಾತು ಓಪನ್ ಮಾಡಿದರೆ ಹ್ಯಾಕ್ ಆಗೋದು ಖಂಡಿತ!

ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಹೊಸ ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ.ಆದರೆ ಇವೆಲ್ಲವನ್ನೂ ಪರಿಚಯಿಸುವಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಜಾಹೀರಾತುಗಳು ಹೆಚ್ಚುತ್ತಲೇ ಇದೆ. ಅದರಲ್ಲೂ ಗೂಗಲ್ ಏನಾದರು…

Technology

ಅಧ್ಯಯನದಲ್ಲಿ ಬಹಿರಂಗವಾಯ್ತು ಹೆಚ್ಚು ಜನರು ಬಳಸುವ ಪಾಸ್ ವರ್ಡ್ | ನೀವು ಕೂಡ ಈ ಪಟ್ಟಿಯಲ್ಲಿರುವ ಪಾಸ್ವರ್ಡ್ ಬಳಸಿದರೆ ಖಾತೆ ಹ್ಯಾಕ್ ಖಂಡಿತ!

ಇಂದಿನ ಟೆಕ್ನಾಲಜಿ ಯುಗದಲ್ಲಿ ‘ಪಾಸ್ವರ್ಡ್’ ಎಂಬುದು ಅತೀ ಮುಖ್ಯವಾಗಿದೆ. ಯಾಕಂದ್ರೆ ತಂತ್ರಜ್ಞಾನ ಮುಂದುವರಿಯುತ್ತಾ ಹೋದಂತೆ ಕಿರಾತಕರ ಸಂಖ್ಯೆಯು ಅಧಿಕವಾಗಿದೆ. ಹೀಗಾಗಿ, ಎಷ್ಟು ಆಗುತ್ತೋ ಅಷ್ಟು ಸ್ಟ್ರಾಂಗ್ ಆದ ಪಾಸ್ ವರ್ಡ್ ಬಳಸೋದು ಅಗತ್ಯ. ಆದ್ರೆ, ಹೆಚ್ಚಿನ ಜನರು ಕಠಿಣವಾದ…

Technology

Google : ಗೂಗಲ್ ನಲ್ಲಿ ತಪ್ಪಿಯೂ ಈ ರೀತಿ ಸರ್ಚ್ ಮಾಡದಿರಿ!!!

ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ. ಮೊಬೈಲ್…

News

Google Chrome: ಗೂಗಲ್ ಕ್ರೋಮ್ ಬಳಕೆದಾರರೇ ನಿಮಗೊಂದು ಎಚ್ಚರಿಕೆಯ ಸಂದೇಶ

ಭಾರತ ಸರಕಾರ ಡೆಸ್ಕ್ ಟಾಪ್ ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ಬಳಸುತ್ತಿರುವವರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಏಕೆಂದರೆ ಗೂಗಲ್ ಕ್ರೋಮ್‌ನಲ್ಲಿ ಕೆಲ ನ್ಯೂನತೆಗಳು ಕಂಡುಬಂದಿರುವುದು ಗಮನಕ್ಕೆ ಬಂದಿರುವುದರಿಂದ, ಹಾಗಾಗಿ ಹ್ಯಾಕರುಗಳು ನಿಮ್ಮ ಸಿಸ್ಟಮ್ ಅನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು…

latest

Uber data ಹ್ಯಾಕ್ ಮಾಡಿದ 18ರ ಪೋರ |

ಹ್ಯಾಕಿಂಗ್ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಭಾರತದಲ್ಲಿ ಹ್ಯಾಕಿಂಗ್ ಸರಾಗವಾಗಿ ಅಡಚಣೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ನಡೆಯತ್ತಿದ್ದು ಎಲ್ಲರಲ್ಲಿ ಆತಂಕ ಮೂಡಿಸಿರುವುದಂತೂ ಸ್ಪಷ್ಟ.ಹ್ಯಾಕರ್ಸ್ ಸಾಮಾನ್ಯವಾಗಿ ಕಂಪನಿಗಳ, ಗಣ್ಯ ವ್ಯಕ್ತಿಗಳ, ಜೊತೆಗೆ ಜಾಲತಾಣ ದ ಮೂಲಕ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡುವ…

Interesting

ಯುವತಿಯ ಒಂದು ಫೋಟೋ ಕದ್ದು 19 ಲಕ್ಷ ಎಗರಿಸಿದ ಖತರ್ನಾಕ್!

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ಸ್ಟಾಗ್ರಾಮ್ ಗಳಲ್ಲಿ ಫೋಟೋ ಅಪ್ಲೋಡ್ ಮಾಡುವುದರಿಂದ ಹಿಡಿದು ಮಕ್ಕಳಿಗೆ ಬರುವ ಲೈಕುಗಳೂ ಟ್ರೆಂಡ್ ಆಗಿ ಹೋಗಿದೆ. ಆದರೆ ಇದೇ ಟ್ರೆಂಡನ್ನು ಸದುಪಯೋಗಪಡಿಸಿಕೊಂಡು ಇರುವ ಖತರನಾಕ ಗಳು ಹಣ ಲೂಟಿ…