ಶನಿವಾರ, 24 ಅಕ್ಟೋಬರ್ 2026

H.D. Ranganath

Advice

HD Ranganath: ರೈತರನ್ನು ಮದುವೆಯಾಗುವ ಹುಡುಗಿಯರಿಗೆ ವಿಶೇಷ ಭತ್ಯೆ ನೀಡಿ -ಸಿಎಂಗೆ ಶಾಸಕ ಪತ್ರ

HD Ranganath : ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ರೈತರಾಗಿರುವ ಯುವಕರಿಗೆ ಹೆಣ್ಣು ಕೊಡಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಹುಡುಗಿಯರು ಕೂಡ ತಾವ ರೈತರನ್ನು ಮದುವೆಯಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ರೈತ ಯುವಕರ ಪಾಡಂತೂ ಹೇಳತೀರದಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು…