News
Gyanvapi Mosque Survey: ಜ್ಞಾನವಾಪಿ ಮಸೀದಿಯ ಸತ್ಯ ತಿಳಿಯಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಕೆ?! ಮಸೀದಿಯ ಸತ್ಯ ಇದು ಹೊರತರುತ್ತದೆಯೇ?
ಪ್ರಶ್ನೆಗೆ ಉತ್ತರ ನೀಡಲು ಹಲವು ತಂತ್ರಗಳಿದೆ. ಅಂದರೆ ನೆಲವನ್ನು ಅಗೆಯದೆ ಒಳಗೆ ಅಡಕವಾಗಿರುವ ಸತ್ಯವನ್ನು ಹೇಳುವ ಸಾಮರ್ಥ್ಯವಿದೆ.
ಪ್ರಶ್ನೆಗೆ ಉತ್ತರ ನೀಡಲು ಹಲವು ತಂತ್ರಗಳಿದೆ. ಅಂದರೆ ನೆಲವನ್ನು ಅಗೆಯದೆ ಒಳಗೆ ಅಡಕವಾಗಿರುವ ಸತ್ಯವನ್ನು ಹೇಳುವ ಸಾಮರ್ಥ್ಯವಿದೆ.
ಲಹಾಬಾದ್ ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿದೆ. ಸರ್ವೆ ನಡೆಸಲು ಪುರಾತತ್ವ ಇಲಾಖೆಗೆ ಅನುಮತಿ ನೀಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.