ಶನಿವಾರ, 24 ಅಕ್ಟೋಬರ್ 2026

Gururaj Kodkani called Rashmika Mandanna a poor actress

Breaking Entertainment News Kannada

ರಶ್ಮಿಕಾ ಮಂದಣ್ಣ ಕಳಪೆ ನಟಿ ಹಾಗೂ ಮಹಾ ಸುಂದರಿಯೇನಲ್ಲಾ – ಈ ಮಾತು ಹೇಳಿದ್ದು ಇವರೇ ನೋಡಿ!!!

ಸಾಕಷ್ಟು ಸಿನಿಮಾಗಳ‌ ಮೂಲಕ ಜನಪ್ರೀಯತೆ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಟ್ರೋಲ್ ಗಳಿಗೆ ಒಳಗಾಗುತ್ತಿದ್ದಾರೆ,ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ಗಮನಿಸಿದ ಸಾಹಿತಿ ಗುರುರಾಜ ಕೊಡ್ಕಣಿ ಅವರು ತಮ್ಮ ಕೆಲವೊಂದು ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ…