News
Gurugrama: ಎಣ್ಣೆ ಏಟಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ! ಮರುದಿನ ಕಾದಿತ್ತು ಶಾಕ್!!
ವೀಕೆಂಡ್ ಸಂಭ್ರಮದಲ್ಲಿ(weekend enjoy) ಗುರುಗ್ರಾಮದ(Gurugrama) 30 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಹೋಗಿದ್ದ.