ಸೋಮವಾರ, 26 ಅಕ್ಟೋಬರ್ 2026
Trending

Gundlupet forest incident

Death

ಚಿರತೆಯ ಮೇಲೆರಗಿದ ಮುಳ್ಳುಹಂದಿ, ಡೆಡ್ಲಿ ಅಟ್ಯಾಕ್‌ಗೆ ಚಿರತೆ ಸ್ಥಳದಲ್ಲೇ ಸಾವು

ಚಾಮರಾಜನಗರ: ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದ ವ್ಯಾಪ್ತಿಯ ರಂಗನಬೆಟ್ಟದಲ್ಲಿ ಹಸಿವಿನಿಂದ ಇದ್ದ ಚಿರತೆಯೊಂದು ಮುಳ್ಳುಹಂದಿಯ ಮೇಲೆ ಅದರ ಮೇಲೇರಗಿದೆ. ಆದರೆ ತನ್ನ ರಕ್ಷಣೆಗಾಗಿ ಮುಳ್ಳುಹಂದಿ ʼರಿವರ್ಸ್‌ ಅಟ್ಯಾಕ್‌ʼ ಮಾಡಿದಾಗ, ಅದರ ಮೈಮೇಲಿದ್ದ ಉದ್ದನೆಯ ಮತ್ತು ಚೂಪಾದ ಮುಳ್ಳುಗಳು ಚಿರತೆಯ…