Congress MLA: ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ತಾಳುವ ನಿರ್ಧಾರದಿಂದ ಬೇಸರ – ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ನಾಯಕ !!
Congress MLA: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ, ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಇದಾವುದೂ ನನಗೆ ಸಂಬಂಧ ಇಲ್ಲವೆಂದು ದೂರ ಉಳಿದಿದೆ. ದೂರ ಉಳಿದರೆ ಬಿಡಿ ತೊಂದರೆ ಇಲ್ಲ,…



