News
20 ರೂ. ಲಂಚ ಆರೋಪ, 30 ವರ್ಷ ಹೋರಾಟ: ಕಳಂಕ ಮುಕ್ತನಾಗಿ ಮೃತಪಟ್ಟ ವ್ಯಕ್ತಿ
ಆ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿಕವಾಕಿ ದುಡಿಯುತ್ತಿದ್ದವರು. ಆದರೆ ಇವರ ಮೇಲೆ 30 ವರ್ಷಗಳ ಹಿಂದೆ 20 ರೂಪಾಯಿ ಲಂಚ ತೆಗೆದುಕೊಂಡ ಆರೋಪ ಹೊರಿಸಲಾಗಿತ್ತು. ಈ ಪೊಲೀಸ್ ಪೇದೆ ತನಗೆ ಅಂಟಿದ ಕಳಂಕವನ್ನು ಹೋಗಲಾಡಿಸಲು 30 ವರ್ಷಗಳ ಕಾಲ…

