Accident
120 ಕಿ.ಮೀ. ವೇಗದಲ್ಲಿ, ಮೊಬೈಲ್ ನೋಡುತ್ತಾ ಕಾರು ಚಾಲನೆ, ಡಿವೈಡರ್‌ಗೆ ಡಿಕ್ಕಿ ಹೊಡೆದು 2 ಸಾವು
ಗುಜರಾತ್‌ನ ಜೆಟ್‌ಪುರದಲ್ಲಿ ಶನಿವಾರ ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಕಾರಣದಿಂದ ಇಬ್ಬರು ವ್ಯಕ್ತಿಗಳು ಅಪಘಾತಕ್ಕೀಡಾದ ಘಟನೆ ನಡೆದಿದೆ. ಅಪಘಾತಕ್ಕೆ ಸ್ವಲ್ಪ ಮೊದಲು, ಚಾಲನಾ ಸೀಟಿನಲ್ಲಿದ್ದ ವ್ಯಕ್ತಿ ಅವಧ್ ತಿವಾರಿ, ಹುಂಡೈ ವೆರ್ನಾ ಕಾರನ್ನು ವೇಗವಾಗಿ ಚಲಾಯಿಸುತ್ತಿರುವ ವೀಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್…

