ಶನಿವಾರ, 24 ಅಕ್ಟೋಬರ್ 2026

Guinnessrecord

Entertainment

Guinness record: ನೀರೊಳಗಿದ್ದು, ನಾಲ್ಕು ನಿಮಿಷ ಚುಂಬಿಸಿ ಗಿನ್ನೆಸ್ ರೆಕಾರ್ಡ್ ಸೃಷ್ಟಿಸಿದ ಜೋಡಿ! ಚುಂಬನದ ವಿಡಿಯೋ ಎಲ್ಲೆಡೆ ವೈರಲ್!!

ಫೆಬ್ರವರಿ 14 ಪ್ರೇಮಿಗಳ ದಿನ. ಮೊನ್ನೆ ತಾನೆ ಅದೆಷ್ಟೋ ಮಂದಿ ತಮ್ಮ ಸಂಗಾತಿಗಳ ಜೊತೆ ಖುಷಿಯಿಂದ ಈ ವಾಲೆಂಟೈನ್ಸ್ ಡೇಯನ್ನು ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ, ಗಿಫ್ಟ್‌ಗಳನ್ನು ನೀಡಿ, ಡೇಟ್‌ಗೆ ಹೋಗಿ ಸಂಗಾತಿಯ ಜೊತೆ ಖುಷಿಯಿಂದ ಸಮಯ ಕಳೆದಿದ್ದಾರೆ.…