ಸೋಮವಾರ, 26 ಅಕ್ಟೋಬರ್ 2026
Trending

guest teachers application submission starts from tomorrow

Jobs

Guest teacher recruitment: ಅತಿಥಿ ಉಪನ್ಯಾಸಕರ ನೇಮಕಕ್ಕೆ ತಾತ್ಕಾಲಿಕ ವೇಳಾಪಟ್ಟಿ

ಅತಿಥಿ ಉಪನ್ಯಾಸಕರನ್ನು(Guest teacher recruitment) ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.