Gruha lakshmi scheme: ಗೃಹಲಕ್ಷ್ಮಿ ದುಡ್ಡು ಬರದ ಯಜಮಾನಿಯರಿಗೆ ಹೊಡೀತು ಬಂಪರ್ ಲಾಟ್ರಿ- ನಿಮ್ಮ ಕೈ ಸೇರೋದು ಬರೀ 2,000 ಅಲ್ಲ ಭರ್ತಿ 4,000 !!
Gruha lakshmi scheme money: ಅದೇನೆಂದರೆ ಹಣ ಬಾರದ ಮಹಿಳೆಯರಿಗೆ ಬರೀ 2,000 ರೂ ಬರುವುದಲ್ಲ. ಭರ್ತಿ 4,000 ರೂ ಜಮೆಯಾಗುತ್ತದೆ.
Gruha lakshmi scheme money: ಅದೇನೆಂದರೆ ಹಣ ಬಾರದ ಮಹಿಳೆಯರಿಗೆ ಬರೀ 2,000 ರೂ ಬರುವುದಲ್ಲ. ಭರ್ತಿ 4,000 ರೂ ಜಮೆಯಾಗುತ್ತದೆ.
ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಚಾಲನೆ ದೊರಕಿದ್ದು, ಫಲಾನುಭವಿಗಳ ಖಾತೆಗೆ ರೂ.2000 ಹಣ ವರ್ಗಾವಣೆ ಮಾಡಲಾಗಿದೆ.
Gruha Lakshmi Yojana: ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್( Lakshmi Hebablkar)ಎಲ್ಲಾ ಫಲಾನುಭವಿಗಳಿಗೂ ಹಣ ಜಮೆಯಾಗಲಿದೆ ಎಂಬ ಭರವಸೆ ನೀಡಿದ್ದಾರೆ.
Gruhalakshmi: ಗೃಹಲಕ್ಷ್ಮೀಗೆ ಅರ್ಜಿ ಹಾಕಿರುವ ಯಜಮಾನಿಯರ ಪೈಕಿ 25 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಸಿಗೋದು ಬಹುತೇಕ ಡೌಟ್ ಆಗಿದೆ.
Gruha lakshmi Yojana:ಮಹಿಳೆಯರಿಗೆ 2000 ರೂ. ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ.
Gruhalakshmi Scheme:ಮಹಿಳೆಯರು ಹಣ ಬಾರದೇ ಬೇಸರದಲ್ಲಿದ್ದಾರೆ. ಹಾಗಿದ್ರೆ ಹಣ ಬರದವರು ಹಣ ಪಡೆಯಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
Gruhalakshmi Scheme: ಮಹಿಳೆಯರು ರೇಷನ್ ಕಾರ್ಡ್ ನಲ್ಲಿ ಯಜಮಾನಿ ಎಂದು ತಿದ್ದುಪಡಿ ಮಾಡಲು ಸೆಪ್ಟೆಂಬರ್ 14 ರವರೆಗೆ ಅನುವು ಮಾಡಿಕೊಡಲಾಗಿದೆ
Gruhalakshmi Scheme:ರಾಜ್ಯದ ಈ ಮಹಿಳೆಯರಿಗೆ ದೊರೆಯಲಿದೆ ಭರ್ಜರಿ ರೂ.4000! ಬಂಪರ್ ಸಿಹಿ ಸುದ್ದಿ ನೀಡಿ ಆದೇಶ ಹೊರಡಿಸಿದ ಸರಕಾರ!
ಕ್ಯೂಆರ್ ಕೋಡ್ ಇರುವ ಸ್ಮಾರ್ಟ್ ಕಾರ್ಡ್ ಅನ್ನು ನೀಡಲಾಗುವ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
GruhaLakshmi Scheme: ಈ 'ಯಜಮಾನಿ'ಯರಿಗೆ ಹಣವಿಲ್ಲ ಎಂದು ಯುವಜನ ಸೇವೆ, ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದ್ದಾರೆ.