Gruhalakshmi scheme : ರಾಜ್ಯದ ಎಲ್ಲಾ ‘ಗೃಹಲಕ್ಷ್ಮೀ’ಯರಿಗೆ ಬಂತು ಹೊಸ ರೂಲ್ಸ್ ‘ – ಇನ್ಮಂದೆ ಹಣ ಪಡೆಯಲು ಈ ಪಿಂಕ್ ಕಾರ್ಡ್ ಕಡ್ಡಾಯ, ಎಲ್ಲಿ ಸಿಗುತ್ತೆ ಈ ಕಾರ್ಡ್?!
Gruhalakshmi scheme : ರಾಜ್ಯ ಸರ್ಕಾರದಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi scheme) ಈಗಾಗಲೇ ರಾಜ್ಯದ ಎಲ್ಲಾ ಯಜಮಾನರಿಗೆ ಮೂರು ಕಂತಿನ ಹಣ ಸಂದಾಯವಾಗಿದ್ದು ಇದೀಗ 4ನೇ ಕಂತಿನ ಹಣ ಕೂಡ ಜಮಾ ಆಗಿದೆ. ಕೆಲವರಿಗೆ ಇನ್ನೂ ಬರಬೇಕಿದೆ.…






