ಶನಿವಾರ, 24 ಅಕ್ಟೋಬರ್ 2026

Gruhalakshmi application documents

Karnataka State Politics Updates

Gruhalakshmi: ‘ಗೃಹಲಕ್ಷ್ಮೀ’ಯರೇ ಮುಂದಿನ ತಿಂಗಳ ಹಣ ಬೇಕಂದ್ರೆ ಈಗಲೇ ಈ ದಾಖಲೆಗಳು ಸರಿ ಇವೆಯಾ ಎಂದು ಚೆಕ್ ಮಾಡಿ !!

Gruhalakhmi: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವಂತಹ 5 ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಪ್ರಮುಖವಾದದ್ದು. ಇದೀಗ ಗೃಹಲಕ್ಷ್ಮಿಯ(Gruhalakshmi) ಎರಡನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದರೆ ಇನ್ನೂ ಕೂಡ ಅನೇಕ ಮಹಿಳೆಯರಿಗೆ…