ಶನಿವಾರ, 24 ಅಕ್ಟೋಬರ್ 2026

Gruha Lakshmi scheme registration

latest

Gruha lakshmi Scheme: ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆ ಯಜಮಾನಿ ಮೃತಪಟ್ಟಿದ್ರೆ ದುಡ್ಡು ಯಾರ ಕೈಗೆ ಸೇರುತ್ತೆ? ಇಲ್ಲಿದೆ ಉತ್ತರ!!

ಕೆಲ ಕಾರ್ಡ್ದಾರರ ಮನೆ ಯಜಮಾನಿ ಸಾವನ್ನಪ್ಪಿರೋದು ಇದೆ. ಹಾಗಾದ್ರೇ ಇಂತಹ ಸಂದರ್ಭದಲ್ಲಿ ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗಲಿದೆ?. ಇಲ್ಲಿದೆ ನೋಡಿ ಉತ್ತರ.

News

Gruhalakshmi Yojana Login ID: ಗೃಹಲಕ್ಷ್ಮಿ ಯೋಜನೆಯ ಲಾಗಿನ್ ಐಡಿಯ ಕುರಿತು ಮಹತ್ವದ ಮಾಹಿತಿ! ತಪ್ಪದೇ ಓದಿ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಮೂರು ಸೈಬರ್ ಶಾಪ್ ಮೇಲೆ ತಹಸಿಲ್ದಾರ್ ನೇತೃತ್ವದಲ್ಲಿ ದಾಳಿ ಮಾಡಿ ಶಾಪ್ ಗಳನ್ನು ಸೀಜ್ ಮಾಡಿದ್ದಾರೆ.

latest

Gruhalakshmi Scheme: ಗೃಹಲಕ್ಷ್ಮೀಗೆ ಅರ್ಜಿ ಹಾಕಲು ಬಂತು ಹೊಸ ವಿಧಾನ- SMS ಮಾಡೋದೆ ಬೇಡ, ಜಸ್ಟ್ ಹೀಗ್ ಮಾಡಿದ್ರೆ ಸಾಕು !!

Gruhalakshmi yojana: ಇದೀಗ ಸರ್ವರ್ ಸಮಸ್ಯೆ ಎದುರಾಗಿದ್ದು SMS ಮಾಡಿದರು ಕೂಡ ಆ ಕಡೆಯಿಂದ ಯಾವುದೇ ರಿಪ್ಲೇ ಬರುತ್ತಿಲ್ಲ. ಇದರಿಂದ ಮನೆಯೊಡತಿಯರು ಗೊಂದಲಕ್ಕೀಡಾಗಿದ್ದಾರೆ.

latest

Gruhalakshmi Scheme: ಯಜಮಾನಿಯರೇ.. ಗೃಹಲಕ್ಷ್ಮೀ ಅರ್ಜಿ ಹಾಕಲು SMS ಕಳಿಸಿದ್ರೂ ರಿಪ್ಲೈ ಬರುತ್ತಿಲ್ಲವೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ- ಕುಳಿತಲ್ಲೇ ಪರಿಹಾರ ಕಂಡುಕೊಳ್ಳಿ

ಮನೆಯೊಡತಿಯ ಮೊಬೈಲ್ ನಿಂದ ಸರ್ಕಾರ ನೀಡಿದ 8147500500 ನಂಬರ್ ಗೆ SMS ಕಳುಹಿಸಿದರೆ, ಮರಳಿ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ರಿಪ್ಲೈ ಬರುತ್ತದೆ

News

Gruha lakshmi Scheme: ಯಜಮಾನಿಯರೇ ಗಮನಿಸಿ- ‘ಗೃಹಲಕ್ಷ್ಮಿ’ ಗೆ ಈ ನಂಬರ್ ನಿಂದ ಮಾತ್ರ ಮೆಸೇಜ್ ಮಾಡಿ, ಅರ್ಜಿ ಸಲ್ಲಿಸ್ಬೇಕು; ಇಲ್ಲಾಂದ್ರೆ ಕೈ ತಪ್ಪುತ್ತೆ 2,000 !!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕಾಗಿ ನೀವು ಯಾವೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಎನ್ನುವ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

latest

Gruhalakshmi Scheme: ‘ಗೃಹಲಕ್ಷ್ಮೀ’ ಯೋಜನೆಗೆ ಅರ್ಜಿ ಹಾಕುವುದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಜುಲೈ 19 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿ ನೊಂದಾವಣಿ ಮಾಡುವುದು ಎಂಬುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

National

Gruhalakshmi Scheme : ‘ಗೃಹಲಕ್ಷ್ಮೀ’ ನಿರೀಕ್ಷೆಯಲ್ಲಿರೋ ‘ಯಜಮಾನಿ’ಯರಿಗೆ ಬಿಗ್ ಶಾಕ್ !! ಕೊನೇ ಕ್ಷಣದಲ್ಲಿ ಇಂತವರಿಗೆ 2000 ಇಲ್ಲ ಎಂದ ಸರ್ಕಾರ !!

Gruhalakshmi Scheme condition : ಆಗಸ್ಟ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಹಣವೂ ಬರಲಿದೆ. ಆದರೆ ಈ ಸಿಹಿ ಸುದ್ದಿ ಬೆನ್ನಲ್ಲೇ, ರಾಜ್ಯ ಸರ್ಕಾರವೀಗ ಹಣದ ನಿರೀಕ್ಷೆಯಲ್ಲಿರುವ ಯಜಮಾನಿಯರಿಗೆ ಶಾಕ್ ನೀಡಿದೆ.

News

Gruhalakshmi: ‘ಗೃಹ ಲಕ್ಷ್ಮೀ’ಗೆ ಅರ್ಜಿ ಹಾಕಲು ಕೊನೆಗೂ ದಿನಾಂಕ ನಿಗದಿ ಮಾಡಿದ ಗೌರ್ಮೆಂಟ್ !! ಈ ದಿನದಿಂದಲೇ ನಿಮ್ಮ ಖಾತೆಗೆ ಬರುತ್ತೆ 2000 ಅಮೌಂಟ್!!

Gruhalakshmi scheme: ಇದೀಗ ಗೃಹಲಕ್ಷ್ಮೀ (Gruha Lakshmi) ಯೋಜನೆಯನ್ನು ಜಾರಿಗೆ ಮುಂದಾಗಿದ್ದು, ಕೊನೆಗೂ ಅರ್ಜಿ ಹಾಕಲು ದಿನಂಕ ನಿಗದಿ ಮಾಡಿದೆ.