latest
Gruha Lakshmi Scheme Money: ಮಹಿಳೆಯರೇ ಮೆಸೇಜ್ ಬಂದ್ರೂ, ಎಲ್ಲಾ ದಾಖಲೆ ಸರಿ ಇದ್ರೂ ಗೃಹಲಕ್ಷ್ಮೀ ದುಡ್ಡು ಬಂದಿಲ್ವಾ ?! ಹಾಗಿದ್ರೆ ಇದೇ ಕಾರಣ ನೋಡಿ
GruhaLakshmi Scheme Money: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme money)ಅಡಿಯಲ್ಲಿ ನೋಂದಾಯಿಸಿದ ಬಗ್ಗೆ ಯಶಸ್ವಿ ಮೆಸೇಜ್ ಬಂದರೂ ಸುಮಾರು 10 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಎರಡು ಸಾವಿರ ರೂಪಾಯಿ ಹಣ ಜಮೆಯಾಗಿಲ್ಲ…


