ಶನಿವಾರ, 24 ಅಕ್ಟೋಬರ್ 2026

Grubhub

News

ಗೇಮ್ ಆಡಲು ಮಗನ ಕೈಗೆ ಮೊಬೈಲ್ ಕೊಟ್ಟು ಮಲಗಿದ ತಂದೆ! ಆಡುತ್ತಲೇ ಅಪ್ಪನ ಮೊಬೈಲ್​ನಿಂದ 80ಸಾವಿರ ವೆಚ್ಚದ ಫುಡ್​ ಆರ್ಡರ್ ಮಾಡಿದ ಮಗ!!

ಈಗಂತೂ ಚಿಕ್ಕ ಮಕ್ಕಳು ಕೈಯಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ. ಊಟ, ತಿಂಡಿ, ಆಟ ಎಲ್ಲವೂ ಮೊಬೈಲ್ ನೊಂದಿಗೇ ಆಗಬೇಕು. ಹೀಗೆ ಮಕ್ಕಳು ಮೊಬೈಲ್ ಹಿಡಿದು ಆಡುವಾಗ ಗೊತ್ತಿಲ್ಲದೆ ಏನನ್ನೋ ಒತ್ತಿ, ಯಾವುದ್ಯಾವುದೋ ಅಪ್ಲಿಕೇಶನ್ ಓಪನ್ ಆಗಿರುತ್ತವೆ.…