ಶನಿವಾರ, 24 ಅಕ್ಟೋಬರ್ 2026

Group In Meerut Thrashes Class 12 Student Urinated On His Face

News

UP Student Beaten, Urinated: 12 ತರಗತಿ ವಿದ್ಯಾರ್ಥಿ ಮುಖಕ್ಕೆ ಮೂತ್ರ ಮಾಡಿ, ಹಿಗ್ಗಾ ಮುಗ್ಗ ಥಳಿತ- ಘಟನೆ ಬಗ್ಗೆ ಕೇಳಿದ್ರೆ ನೀವೂ ಮರುಗುತ್ತೀರಾ!!

UP Student Beaten, Urinated: ಉತ್ತರಪ್ರದೇಶದಲ್ಲಿ ಹೇಯ ಕೃತ್ಯ ಎಸಗಿರುವ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ 12ನೇ ತರಗತಿ ವಿದ್ಯಾರ್ಥಿಯನ್ನು ಯುವಕರ ಗುಂಪೊಂದು ಮನಸೋ ಇಚ್ಛೆ ಥಳಿಸಿದ್ದು(UP Student Beaten, Urinated) ಮಾತ್ರವಲ್ಲದೆ ವಿದ್ಯಾರ್ಥಿಯ ಮುಖದ ಮೇಲೆ ಮೂತ್ರ…