ಶನಿವಾರ, 24 ಅಕ್ಟೋಬರ್ 2026

Groom escaped from marriage

latest

ಕೊನೆ ಘಳಿಗೆಯಲ್ಲಿ ಮದುವೆ ನಿರಾಕರಿಸಿ ಮಂಟಪದಿಂದ ಓಡಿ ಹೋದ ವರ | ವರನನ್ನು ಬೆನ್ನಟ್ಟಿ ಹಿಡಿದ ವಧು | ವೀಡಿಯೋ ವೈರಲ್

ಮದುವೆ ಎಂಬುದು ಎಲ್ಲರ ಜೀವನದಲ್ಲಿ ನಡೆಯುವ ಸುಂದರ ಘಳಿಗೆ. ಸುಂದರ ಕನಸುಗಳನ್ನು ಹೊತ್ತು ತರುವ ಸವಿನೆನಪು ಎಂದೇ ಹೇಳಬಹುದು. ಆದರೂ ಕೆಲವೊಮ್ಮೆ ಮದುವೆಯ ಕೊನೆಯ ಕ್ಷಣದವರೆಗೂ ಏನೋ ಒಂದು ಅಳುಕು, ಭಯ ನಿಜಕ್ಕೂ ಎಲ್ಲರನ್ನೂ ಕಾಡುತ್ತೆ. ಕುತ್ತಿಗೆಗೆ ತಾಳಿ…