ಸೋಮವಾರ, 26 ಅಕ್ಟೋಬರ್ 2026
Trending

groom died after he collapsed

latest

ಅತಿಯಾದ ಡಿಜೆ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟ ವರ.!? ಆತನಿಗೆ ಆಗಿದ್ದೇನು ಗೊತ್ತಾ?

ಮದುವೆಯಲ್ಲಿ ಅತಿಯಾದ ಡಿಜೆ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವರ ಸಾವನ್ನಪ್ಪಿದ ದುರಂತ ಘಟನೆ ಬಿಹಾರದ (Bihar) ಸಿತಾರ್ಮಹಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.