ಶನಿವಾರ, 24 ಅಕ್ಟೋಬರ್ 2026

Grihaljothi Yojana

News

ಗೃಹಲಕ್ಷ್ಮಿ ಹಾಗೂ ಗೃಹಜೋತಿ ಯೋಜನೆಗಳ ಫಲಾನುಭವಿಗಳಿಗೆ ಶಾಕ್ – ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆಗೆ ಸರ್ಕಾರ ಸಿದ್ಧತೆ!!

ಕರ್ನಾಟಕ ರಾಜ್ಯ ಕಾಂಗ್ರೆಸ್‌ 2023ರ ವಿಧಾನಸಭಾ ಚುನಾವಣೆಯಲ್ಲಿ ಕರುನಾಡಿನ ಗದ್ದುಗೆ ಏರಲು ಪ್ರಯೋಗಿಸಿದ್ದ ಅಸ್ತ್ರವೇ ʼಪಂಚ ಗ್ಯಾರಂಟಿʼ ಯೋಜನೆಗಳು. ಇದೀಗ ಸರ್ಕಾರ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು ಫಲಾನುಭವಿಗಳಿಗೆ ಶಾಕ್‌…