Food
ಖಡಕ್ ಖಾರದೊಂದಿಗೆ ಎಲ್ಲಾ ಪದಾರ್ಥಗಳಲ್ಲಿ ಹಾಜರಿರುವ ಮೆಣಸಿನಕಾಯಿಯಿಂದಲೂ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!
ನಾವು ಸೇವಿಸುವ ಪ್ರತಿಯೊಂದು ವಸ್ತುವೂ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿರುತ್ತದೆ. ಅದರಲ್ಲೂ ಹಸಿರು ಪದಾರ್ಥಗಳು ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆ. ಇಂತಹ ಹಸಿರು ಆಹಾರಗಳಲ್ಲಿ ಮೆಣಸಿನಕಾಯಿ ಕೂಡ ಒಂದು. ಹೌದು. ಹಸಿರು ಮೆಣಸಿನಕಾಯಿಯಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ.…


