Latest Health Updates Kannada
Graphology: ಹುಡುಗಿಯರ ಮನಸ್ಸನ್ನು ಡೀಟೇಲಾಗಿ ಓದಬೇಕಾ ?ಆಕೆಯ ಸಹಿ ಹೇಳುತ್ತೆ ವ್ಯಕ್ತಿತ್ವ !
ಪ್ರತಿಯೊಬ್ಬರ ಹೆಸರು ಅವರ ಗುರುತು. ಪ್ರತಿಯೊಬ್ಬ ವ್ಯಕ್ತಿಯ ಗುರುತಿನ ಜೊತೆಗೆ ಅವರ ಜೀವನದಲ್ಲಿ ಸಹಿ ಕೂಡ ಮಹತ್ವವಾದದ್ದು.
ಪ್ರತಿಯೊಬ್ಬರ ಹೆಸರು ಅವರ ಗುರುತು. ಪ್ರತಿಯೊಬ್ಬ ವ್ಯಕ್ತಿಯ ಗುರುತಿನ ಜೊತೆಗೆ ಅವರ ಜೀವನದಲ್ಲಿ ಸಹಿ ಕೂಡ ಮಹತ್ವವಾದದ್ದು.
ಪೂರ್ವಜರ ಕಾಲದಿಂದಲೂ ಬರವಣಿಗೆ ಎಂಬುದು ರೂಢಿಯಲ್ಲಿದೆ. ಮನುಷ್ಯರು ತಮ್ಮ ಮನಸ್ಸಿನ ಭಾವನೆಯನ್ನು ಅಕ್ಷರದ ರೂಪದಲ್ಲಿ ಬರೆಯುತ್ತಾರೆ. ಹಿಂದೆಲ್ಲಾ ಕಲ್ಲು, ತಾಳೆಗರಿಯಲ್ಲಿ ಬರೆಯಲಾಗುತ್ತಿತ್ತು. ನಂತರದ ಆವಿಷ್ಕಾರದಲ್ಲಿ ಕಾಗದದ ಬಳಕೆ ಬಂತು. ಜನರು ಮಸಿ, ಪೆನ್ಸಿಲ್, ಪೆನ್ನನ್ನು ಬಳಸಿ ಪೇಪರ್‌ನಲ್ಲಿ ಬರೆಯೋಕೆ…