ಬೆಂಗಳೂರು
64ನೇ ಗ್ರ್ಯಾಮಿ ಅವಾರ್ಡ್ ಮುಡಿಗೇರಿಸಿಕೊಂಡ ಬೆಂಗಳೂರು ಮೂಲದ ರಿಕ್ಕಿ ಕೇಜ್ !! | ಎರಡನೇ ಬಾರಿಗೆ ಪ್ರಶಸ್ತಿ ಸ್ವೀಕರಿಸಲು “ನಮಸ್ತೆ” ಎನ್ನುತ್ತಾ ವೇದಿಕೆಯೇರಿದ ಮ್ಯೂಸಿಕ್ ಕಂಪೋಸರ್
64ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮವು ಅಮೆರಿಕಾದ ಲಾಸ್ ವೇಗಸ್ನಲ್ಲಿ ನಡೆದಿದ್ದು, ಭಾರತದ ಮ್ಯೂಸಿಕ್ ಕಂಪೋಸರ್ ರಿಕ್ಕಿ ಕೇಜ್ಗೆ ಈ ಪ್ರಶಸ್ತಿ ದೊರೆತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ರಿಕ್ಕಿ ಕೇಜ್ ಸಂಯೋಜನೆಯ ಆಲ್ಬಂಗೆ 2015ರಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಇದೀಗ ಮತ್ತೊಮ್ಮೆ…

