Grama Panchayat: ಇನ್ಮುಂದೆ ವಾಟ್ಸಪ್ ನಲ್ಲೆ ಸಿಗುತ್ತೆ ಗ್ರಾಮ ಪಂಚಾಯಿತಿಯ ಈ ಎಲ್ಲಾ ಸೇವೆಗಳು, ಜಸ್ಟ್ ಹೀಗೆ ಮಾಡಿ ಸಾಕು !!
ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ರಾಜ್ಯ ಸರ್ಕಾರವು ದೊಡ್ಡ ಸಿಹಿಸುದ್ದಿ ನೀಡಿದೆ. ಈವರೆಗೆ ಗ್ರಾಮ ಪಂಚಾಯ್ತಿಯಲ್ಲಿ ದೊರಕುವ ಸೇವೆಗಳಿಗೆ ( Grama Panchayat Service ) ಸಂಬಂಧಿಸಿದಂತೆ ಜನರು ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಈಗ ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ.






